ಕೇರಳದಲ್ಲಿ ಸರ್ವಜ್ಞ

ಸ್ಥಳ: ಕಾಸರಗೋಡು ಜಿಲ್ಲೆಯ ಮದೂರಿನ ಮದನಾಂತೇಶ್ವರ ದೇವಾಲಯದ ಅಂಗಳ.

ತಿಂಗಳ ಹಿಂದೆ ಹೀಗೇ ಸುತ್ತಾಡುತ್ತ ಬೇಲೂರು, ಶೃಂಗೇರಿ, ಆಗುಂಬೆ, ಉಡುಪಿ, ಮಂಗಳೂರಿನ ಮೂಲಕ ಕಾಸರಗೋಡು ತಲುಪಿದೆವು. ಬೆಂಗಳೂರಿನಲ್ಲೇ ಕನ್ನಡ ಸೊರಗುತ್ತಿರುವಾಗ ಹೊರನಾಡಿನಲ್ಲಿ ಕನ್ನಡ ಕಂಡು ಖುಷಿಯಾಯಿತು. ಅದರಲ್ಲೂ ಮದನಾಂತೇಶ್ವರ ದೇವಾಲಯದ ಪ್ರಾಂಗಣದಲ್ಲಿ ಸರ್ವಜ್ನರ ತ್ರಿಪದಿಗಳನ್ನು ಕಂಡು ಮತ್ತಷ್ಟು ಸಂತೋಷವಾಯಿತು.

Posted by Prashanth M 10:33 PM  

1 Comment:

  1. Shankar Prasad ಶಂಕರ ಪ್ರಸಾದ said...
    ರೀ ಪ್ರಶಾಂತ್,
    ನಿಮ್ಮ ಬ್ಲಾಗ್ ಓದಿದೆ. ಚೆನ್ನಾಗಿ ಇದೆ. ಮುಂದುವರಿಸಿ.

    ಹಾಗೆ, ನಿಮ್ಮ ಕೇಶು & ನಾಣಿ ಕಾರ್ಟೂನ್ ಗಳನ್ನೂ ನೋಡ್ತಾ ಇರ್ತೀನಿ. ಹಾಗೆ ನಾನೂ ಕೂಡಾ ಒಂದನ್ನು ಅನುವಾದ ಮಾಡಿರುವೆ. ನಿಮಗೆ ಅದನ್ನು ಕಳಿಸಲು ನಿಮ್ಮ ಈ-ಮೇಲ್ ಅಡ್ರೆಸ್ ನನ್ನ ಬಳಿ ಇಲ್ಲಾ. ನನಗೆ ಒಂದು ಈ ಮೇಲ್ ಕಳಿಸಿ. ನಾನು ನಿಮಗೆ ಅದನ್ನು ಕಳಿಸುವೆ.

    ಶಂಕರ ಪ್ರಸಾದ
    http://somari-katte.blogspot.com
    mandagere.shankar@gmail.com

Post a Comment