ಕಂಡಿದ್ದು ಕೇಳಿದ್ದು ೪

ವಿಜಯನಗರದ ಬಳಿ ಮಾಗಡಿ ರಸ್ತೆಯಲ್ಲಿ ಆಟೋ ಹಿಂದೆ ಕಂಡು ಬಂದ ಸಾಲುಗಳು -

ಹುಡುಗನ ನೆನಪು ಫಿಟ್ಸ್ ತರಹ, ಬರುತ್ತೆ ಹೋಗುತ್ತೆ
ಹುಡುಗಿ ನೆನಪು ಏಡ್ಸ್ ತರಹ, ಬಂದರೆ ಹೋಗಲ್ಲ

:)

Posted by Prashanth M 11:32 AM 0 ಅನಿಸಿಕೆಗಳು