ಚುಟುಕ

ಬರೆಯಲೆಂದು ಕುಳಿತೆ
ನನ್ನ ಬಾಳ ಚರಿತೆ
ಅಳೆದು-ಸುರಿದು ಗೀಚಿದಾಗ ಆದುದಿಷ್ಟೆ
ಎರಡು ಹಾಳೆಯಷ್ಟು ಅಳತೆ


*ಚುಟುಕ ಗೀಚುವತ್ತ ಒಂದು ಪ್ರಯತ್ನ

Posted by Prashanth M 5:18 PM 4 ಅನಿಸಿಕೆಗಳು  ಕಂಡಿದ್ದು ಕೇಳಿದ್ದು ೨

ಮಾತು ಮನೆ ಕೆಡಿಸ್ತು,
ತೂತು ಒಲೆ ಕೆಡಿಸ್ತು,
ಬ್ಲಾಗು ಕೆಲಸ ಕೆಡಿಸ್ತು

Posted by Prashanth M 1:57 PM 6 ಅನಿಸಿಕೆಗಳು