ಚುಟುಕ

ಬರೆಯಲೆಂದು ಕುಳಿತೆ
ನನ್ನ ಬಾಳ ಚರಿತೆ
ಅಳೆದು-ಸುರಿದು ಗೀಚಿದಾಗ ಆದುದಿಷ್ಟೆ
ಎರಡು ಹಾಳೆಯಷ್ಟು ಅಳತೆ


*ಚುಟುಕ ಗೀಚುವತ್ತ ಒಂದು ಪ್ರಯತ್ನ

Posted by Prashanth M 5:18 PM  

4 Comments:

  1. dinesh said...
    yen sar chutuku chutukagi ninthide.. mund brirala..
    Anonymous said...
    eradu haaLenaa ?
    ardha haLenoo illa ?
    ರಾಜೇಶ್ ನಾಯ್ಕ said...
    ಈಗೀಗ ನಿಮ್ಮಿಂದ ಕೆಲವು ಸಣ್ಣ ಚುಟುಕ/ಕವಿತೆಗಳು ಬರುತ್ತಿವೆಯಲ್ಲ...ಚಾರಣವೇ ಕವಿಯಾಗಲು ಪ್ರೇರಣೆ?
    Jagali bhaagavata said...
    ಎರಡು ಹಾಳೆಯಷ್ಟಾ? ಒಳ್ಳೆದು, ನಿಮ್ಮದು 'ಮೇರಾ ಜೀವನ್ ಕೋರಾ ಕಾಗಜ್' ಆಗ್ಲಿಲ್ವಲ್ಲ:-)

Post a Comment