Showing posts with label ಚುಟುಕ. Show all posts
Showing posts with label ಚುಟುಕ. Show all posts

ಚುಟುಕ

ಬರೆಯಲೆಂದು ಕುಳಿತೆ
ನನ್ನ ಬಾಳ ಚರಿತೆ
ಅಳೆದು-ಸುರಿದು ಗೀಚಿದಾಗ ಆದುದಿಷ್ಟೆ
ಎರಡು ಹಾಳೆಯಷ್ಟು ಅಳತೆ

*ಚುಟುಕ ಗೀಚುವತ್ತ ಒಂದು ಪ್ರಯತ್ನ

Posted by Prashanth M 5:18 PM 4 ಅನಿಸಿಕೆಗಳು