ಮೇ ೨೦೦೮: ತಿಂಗಳ ಕ್ಯಾಲೆಂಡರ್ - ಕನ್ನಡದಲ್ಲಿ

ಜನವರಿಯಿಂದ ನನ್ನ ಪ್ರವಾಸವನ್ನು ಕುರಿತಾದ ಬ್ಲಾಗ್ ಪಯಣಿಗದಲ್ಲಿ ತಿಂಗಳ ಕ್ಯಾಲೆಂಡರ್ ಅನ್ನು ಹಾಕುತ್ತ ಬಂದೆ. ಈ ಬಾರಿ ಕ್ಯಾಲೆಂಡರ್ ರಚಿಸುವಾಗ ಕನ್ನಡದಲ್ಲೂ ಏಕೆ ಮಾಡಬಾರದು ಅನ್ನಿಸಿತು. ಹಾಗಾಗಿ ಈ ಒಂದು ಪ್ರಯತ್ನ.

ಡೌನ್‍ಲೋಡ್ - ರೈಟ್ ಕ್ಲಿಕ್ಕಿಸಿ, ಸೇವ್ ಟಾರ್ಗೆಟ್ ಮಾಡಿ.

ಹೇಗಿದೆ ಅಂತ ನಿಮ್ಮ ಅನಿಸಿಕೆ ತಿಳಿಸಿ.

Posted by Prashanth M 9:17 PM 2 ಅನಿಸಿಕೆಗಳು