ಮೊದಲ ಮಾತು

ಎಲ್ಲರಿಗೂ ನಮಸ್ಕಾರ ಹಾಗು ಮಾತು-ಕಥೆಗೆ ಸ್ವಾಗತ,

ಹೆಸರೇ ಹೇಳುವಂತೆ ಇಲ್ಲಿ ಬರೀ ಮಾತು-ಕಥೆ, ಕಾಡು ಹರಟೆ, ತಲೆ ಹರಟೆ, ಅನಿಸಿಕೆ-ಅನುಭವಗಳು, ಮನದಾಳದ ಭಾವನೆಗಳು, ಇತ್ಯಾದಿ ಇತ್ಯಾದಿ ಗೆ ಸ್ಥಳ.

ಬನ್ನಿ ಎಲ್ಲರೂ ಮಾತು-ಕಥೆಗೆ, ಕೂತು ಹರಟೋಣ.

Posted by Prashanth M 3:37 PM  

3 Comments:

  1. Srik said...
    ಮಾತು ಕಥೆಯಲ್ಲಿ ಮೊದಲ ಮಾತು ಹಿಂದಿನ ಸಾಲಿನ ಹುಡುಗನಿಂದ...!

    ಒಳ್ಳೆಯ ಪ್ರಯತ್ನ ಪ್ರಶಾಂತ್. ಹೀಗೇ ಸಾಗ್ಲಿ ನಮ್ಮ ಪ್ರಯಾಣ. ಗುಡ್ ಲಕ್.

    - ಶ್ರಿಕ್.
    bachodi said...
    ಮಾತು-ಕಥೆ, ಕಾಡು ಹರಟೆ, ತಲೆ ಹರಟೆ, ಅನಿಸಿಕೆ-ಅನುಭವಗಳು, ಮನದಾಳದ ಭಾವನೆಗಳು...

    bare istenaa ? bayguLagaLu ??
    Prashanth M said...
    ಬಚೋಡಿ,

    ನಮ್ಮ ಕಡೆ ಬಯ್ಗುಳಗಳು ಅಂತ separate ಗುಂಪು ಮಾಡಕ್ಕೆ ಹೋಗಲ್ಲ.. ಮಾತಿನಲ್ಲೇ ಅದು ಸೇರ್ಕೊಂಡಿರುತ್ತೆ ;)

    ಮಾತು-ಕಥೆಗೆ ಸ್ವಾಗ.. ನಿಮ್ಮ ಬಳಿ ಏನಾದ್ರು ಮಾತು-ಕಥಗಳಿದ್ದರೆ ಇಲ್ಲಿ ಹಾಕಬಹುದು :)

Post a Comment